ಜೆ.ಜೆ. ಎಂಟರ್ಪ್ರೈಸಸ್ ಲಾಂಛನದಲ್ಲಿ ಜಗದೀಶ್ ನಿರ್ಮಾಣದ ತಾತ್ಕಾಲಿಕವಾಗಿ ಪ್ರೊಡಕ್ಷನ್ ನಂ.೧ (೫ಉ) ಚಿತ್ರದ ಚಿತ್ರೀಕರಣ ಕಳೆದ ೧೦ ದಿನಗಳಿಂದ ನಗರದ ವಿವಿದೆಡೆಗಳಲ್ಲಿ ಹಾಗೂ ಖಾಸಗಿ ಚಾನಲ್ ಒಂದರಲ್ಲಿ ಚಿತ್ರೀಕರಣ ಸಾಗಿದೆ. ಗುರುವೇಂದ್ರ ಶೆಟ್ಟಿ ನಿರ್ದೇಶನದ ಚಿತ್ರಕ್ಕೆ ಗುರುಪ್ರಶಾಂತ್ ರೈ-ಛಾಯಾಗ್ರಹಣ, ಶ್ರೀಧರ್ ವಿ ಸಂಭ್ರಮ್ - ಸಂಗೀತ, ವಂಕಿ-ಸಂಕಲನ, ಸುಧಾಕರ್ ರೆಡ್ಡಿ - ಕೋ ಡೈರೆಕ್ಟರ್, ಮೂರ್ತಿ ದುರ್ಗ - ಸಹ ನಿರ್ದೇಶನ, ವಿವೇಕ್-ಪ್ರೊಡಕ್ಷನ್ ಡಿಸೈನರ್, ಈಶ್ವರ್ ರಾವ್ ಪವಾರ್- ನಿರ್ಮಾಣ ನಿರ್ವಹಣೆ ಇರುವ ಈ ಚಿತ್ರದ ಸಹ ನಿರ್ಮಾಪಕರು - ದೀಪು ರಾಘವೇಂದ್ರ, ತಾರಾಗಣದಲ್ಲಿ - ಪ್ರವೀಣ್, ನಿಧಿ ಸುಬ್ಬಯ್ಯ, ಅನಿವಾಶ್, ಸಾಧುಕೋಕಿಲ, ಎಡಕಲ್ಲು ಗುಡ್ಡ ಚಂದ್ರಶೇಖರ್, ಕೀರ್ತಿಶ್ರೀ, ಎಸ್.ವಿ.ರಾವ್, ಸ್ವಪ್ನ ರಾಜ್, ಕೃಷ್ಣಮೂರ್ತಿ, ರೂಪೇಶ್, ನಿತಿನ್, ಪ್ರೇಮ್ ರಾಜ್, ರಾಘವೇಂದ್ರ ಕೋಡಿ, ಕುಮಾರ್, ದಿನೇಶ್ ಬಾಬು ಮುಂತಾದವರಿದ್ದಾರೆ.